ಕರ್ನಾಟಕ ರಾಜ್ಯ ಪೊಲೀಸ್ ಪರೀಕ್ಷಾ ಪ್ರವೇಶ ಪತ್ರ ಪ್ರಕಟಗೊಂಡಿದೆ 2021

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ 27-10-2020 ಅಧಿಸೂಚಿಸಲಾಗಿರುವ Forensic Science Laboratory (Laboratory Assistant, Eeg Technician and Laboratory Attender (HK & Non-HK ) ಹುದ್ದೆಗಳ ನೇಮಕಾತಿಯ ಲಿಖಿತ ಪರೀಕ್ಷೆಯನ್ನು 14-03-2021 ರಂದು ನಡೆಸಲು ನಿರ್ದರಿಸಲಾಗಿದ್ದು,  ಇದೀಗ ಈ ಇಲಾಖೆಯ ಲಿಖಿತ ಪರೀಕ್ಷೆಯ ಪ್ರವೇಶ ಪತ್ರವನ್ನು ತನ್ನ ಅಧಿಕೃತ ಜಾಲತಾಣದಲ್ಲಿ ಪ್ರಕಟಿಸಿದೆ.

ಪ್ರವೇಶ ಪತ್ರhttp://bit.ly/3x7O8PV

Leave a Reply

Your email address will not be published.