ESIC ಇಂದ ಬೃಹತ್ ನೇಮಕಾತಿ 2021

ESIC ಇಂದ ಬೃಹತ್ ನೇಮಕಾತಿ 2021 – ESIC Recruitment 2021 notification Apply Online for 6552 UDC, Stenographer Posts

 

ನೌಕರರ ರಾಜ್ಯ ವಿಮಾ ನಿಗಮ (ಇಎಸ್‌ಐಸಿ), ಖಾಲಿ ಇರುವ 6,552 ಅಪ್ಪರ್ ಡಿವಿಷನ್ ಕ್ಲರ್ಕ್/ ಅಪ್ಪರ್ ಡಿವಿಷನ್ ಕ್ಲರ್ಕ್ ಕ್ಯಾಶಿಯರ್ ಮತ್ತು ಸ್ಟೆನೋಗ್ರಾಫರ್ ಹುದ್ದೆಗಳ ನೇಮಕಾತಿಗೆ
ಇಲಾಖೆಯಿಂದ ಅಧಿಸೂಚನೆ ಪ್ರಕಟವಾಗಿದೆ.!

ಶೈಕ್ಷಣಿಕ ಅರ್ಹತೆ ಹೊಂದಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

“ಒಟ್ಟು ಹುದ್ದೆಗಳು:  6,552”
 ಅಪ್ಪರ್ ಡಿವಿಷನ್ ಕ್ಲರ್ಕ್ ಅಪ್ಪರ್ ಡಿವಿಷನ್ ಕ್ಲರ್ಕ್-  6306 ಹುದ್ದೆಗಳು
ಸ್ಟೆನೋಗ್ರಾಫರ್‌-  246 ಹುದ್ದೆಗಳು

ವಿದ್ಯಾರ್ಹತೆ:-
“ಸ್ಟೆನೋಗ್ರಾಫರ್‌” ಹುದ್ದೆಗಳಿಗೆ  ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ 12 ನೇ ತರಗತಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.

ಡೇಟಾಬೇಸ್‌ಗಳ ಬಳಕೆ ಸೇರಿದಂತೆ ಕಂಪ್ಯೂಟರ್‌ ಜ್ಞಾನವನ್ನು ಅಭ್ಯರ್ಥಿಗಳು ಹೊಂದಿರಬೇಕು.

 ಅಭ್ಯರ್ಥಿಗಳು ಇಂಗ್ಲಿಷ್ / ಹಿಂದಿಯಲ್ಲಿ ನಿಮಿಷಕ್ಕೆ 80 ಪದಗಳ ವೇಗದಲ್ಲಿ ಟೈಪ್ ಮಾಡಬೇಕು.

“ಅಪ್ಪರ್ ಡಿವಿಷನ್ ಕ್ಲರ್ಕ್ ಕ್ಯಾಷಿಯರ್‌” ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಪಡೆದಿರಬೇಕು ಅಥವಾ ತತ್ಸಮಾನ. ಅಭ್ಯರ್ಥಿಗಳು ಎಂಎಸ್ ಆಫೀಸ್ ಮತ್ತು ಡೇಟಾಬೇಸ್‌ಗಳು ಸೇರಿದಂತೆ ಕಂಪ್ಯೂಟರ್‌ಗಳ ಜ್ಞಾನವನ್ನೂ ಹೊಂದಿರಬೇಕು.

ಆನ್‌ಲೈನ್ ಅರ್ಜಿ ನಮೂನೆಯನ್ನು ಭರ್ತಿ ಮಾಡುವಾಗ, ಅಭ್ಯರ್ಥಿಗಳು ಎಲ್ಲಾ ಪ್ರಮಾಣಪತ್ರಗಳು,

ಪದವಿಗಳು ಮತ್ತು ಶೈಕ್ಷಣಿಕ ದಾಖಲೆಗಳ ಸ್ಕ್ಯಾನ್ ಮಾಡಿಟ್ಟು ಕೊಂಡು ಅಪ್‌ಲೋಡ್ ಮಾಡಬೇಕು.!!

ಅಧಿಸೂಚನೆhttp://bit.ly/3i9j4vb
ಅಧಿಸೂಚನೆhttps://www.esic.nic.in/

Leave a Reply

Your email address will not be published. Required fields are marked *