ಪಶುಪಾಲನಾ ಇಲಾಖಾ ನೇಮಕಾತಿ 2021

ಪಶುಪಾಲನೆ ಮತ್ತು ಪಶುವೈದ್ಯಕಿಯ ಸೇವಾ ಇಲಾಖೆಯಡಿ ಕಲ್ಯಾಣ-ಕರ್ನಾಟಕ ಪ್ರದೇಶದ ಸ್ಥಳಿಯ ವೃಂದದ ಪಶು ವೈದ್ಯಕಿಯ ಪರೀಕ್ಷಕರ ಹಾಗೂ ಪಶುವೈದ್ಯಕಿಯ ಸಹಾಯಕರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ಸಂಸ್ಥೆಪಶುಪಾಲನಾ ಇಲಾಖೆ
ಒಟ್ಟು ಹುದ್ದೆಗಳು115
ಹುದ್ದೆಗಳ ಹೆಸರುಪಶು ವೈದ್ಯಕೀಯ ಪರೀಕ್ಷಕ-32 ಪಶು ವೈದ್ಯಕೀಯ ಸಹಾಯಕ-83
ವಿದ್ಯಾರ್ಹತೆಬಿಎಸ್ಸಿ ಪದವಿಯಲ್ಲಿ ಪ್ರಾಣಿಶಾಸ್ತ್ರವನ್ನು ಐಚ್ಛಿಕ ವಿಷಯವಾಗಿ ಅಧ್ಯಯನ ಮಾಡಿರಬೇಕು.
ಪ್ರಾಣಿಶಾಸ್ತ್ರ ಅಧ್ಯಯನ ಮಾಡಿರದ ಅಭ್ಯರ್ಥಿಗಳು ದೊರಕದಿದ್ದಾಗ, ಯಾವುದೇ ವಿಜ್ಞಾನ ವಿಷಯದಲ್ಲಿ ಪದವಿ ಪಡೆದಿರುವ ಮತ್ತು ಪಿಯುಸಿ ಯಲ್ಲಿ ಐಚ್ಛಿಕ ವಿಷಯವನ್ನಾಗಿ ಜೀವಶಾಸ್ತ್ರವನ್ನು ಅಭ್ಯಸಿಸಿರಬೇಕು. ಪಶು ಆರೋಗ್ಯ (ಪಶುಸಂಗೋಪನೆ) ಡಿಪ್ಲೊಮಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ವೃತ್ತಿ ಶಿಕ್ಷಣ (ಪದವಿ ಪೂರ್ವ ಶಿಕ್ಷಣ ಇಲಾಖೆ) ಕರ್ನಾಟಕ ಸರ್ಕಾರ ನಡೆಸಲಾಗುವ ಡೈರಿಗೆ ಸಂಬಂಧಿಸಿದ 2 ವರ್ಷಗಳ ಉದ್ಯೋಗ ಆಧಾರಿತ ಕೋರ್ಸ್​ನಲ್ಲಿ ಉತ್ತೀರ್ಣರಾಗಿರಬೇಕು.
ವೇತನಪಶುವೈದ್ಯಕಿಯ ಪರೀಕ್ಷಕರಿಗೆ ಮಾಸಿಕ 23,500 ರಿಂದ 47,650 ರೂ., ಪಶುವೈದ್ಯಕಿಯ ಸಹಾಯಕರಿಗೆ ಮಾಸಿಕ 21,400 ರಿಂದ 42,000 ರೂ. ವೇತನ ನಿಗದಿಪಡಿಸಲಾಗಿದೆ.
ಆಯ್ಕೆ ಪ್ರಕ್ರಿಯೆ:ಅಭ್ಯರ್ಥಿಗಳಿಗೆ ಕನ್ನಡ ಭಾಷಾ ಜ್ಞಾನ ಅವಶ್ಯ. ಅಭ್ಯರ್ಥಿಗಳ ಶೈಕ್ಷಣಿಕ ಅಂಕ ಆಧರಿಸಿ, ಮೀಸಲಾತಿ, ವಯಸ್ಸು ಆಧರಿಸಿ ಶಾರ್ಟ್​ಲಿಸ್ಟ್​ ಸಿದ್ಧಪಡಿಸಿ ಆಯ್ಕೆ ಮಾಡಲಾಗುವುದು.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 16/08/2021
ಶುಲ್ಕ ಪಾವತಿಸಲು ಕೊನೆಯ ದಿನಾಂಕ20/08/2021
ಅದಿಸೂಚನೆಡೌನ್‌ಲೋಡ್ ಮಾಡಿ
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *